Surprise Me!

ಪಾರಿವಾಳಗಳು ಹೊಸ ವೈರಸ್ ಸೋಂಕಿಗೆ ಒಳಗಾಗಿವೆ | Oneindia Kannada

2022-11-03 4,468 Dailymotion

#PigeonParamyxovirus #Pigeondiseases #PPMV1


ಪಾರಿವಾಳಗಳು ಹೊಸ ವೈರಸ್ ಸೋಂಕಿಗೆ ಒಳಗಾಗಿವೆ. ಈ ವೈರಸ್ ಸೋಂಕಿಗೆ ಒಳಗಾದ ನಂತ್ರ ಪಾರಿವಾಳಗಳು ಜೋಂಬಿಗಳಾಗುತ್ವೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Pigeons are infected with a new virus. Pigeons are said to become zombies after being infected with this virus. Many photos and videos related to this are going viral on social media.